Contact For Add

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 74ನೇ ಸಂಸ್ಥಾಪನಾ ದಿನಾಚರಣೆ: ಸನ್ಮಾನ

ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 74ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಡಿ. ಮಹಾದೇವಪ್ಪ ಹಾಗೂ ಸನತ್ ಕುಮಾರ್ ಬೆಳಗಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಯತಿರಾಜು, ಉಪಾಧ್ಯಕ್ಷ ಶಿವಣ್ಣ, ಖಜಾಂಚಿ ಮುಂಜಾನೆ ಸತ್ಯ, ನಿರ್ದೇಶಕರಾದ ರಾಘವೇಂದ್ರ ತೊಗರ್ಸಿ, ಲಕ್ಷೀನಾರಾಯಣ, ಬಿ.ಎನ್.ಮೋಹನ್ ಕುಮಾರ್, ಸಚ್ಚಿದಾನಂದ ಕುರಗುಂದ,  ಮಂಜುಶ್ರೀ ಕಡಕೋಳ, ಕೆ.ಎಂ. ಪಂಕಜ, ಕಾರ್ಯದರ್ಶಿ ತೇಜಸ್ವಿನಿ, ಹಿರಿಯ ಪತ್ರಕರ್ತ ಕೆ. ಆದಿನಾರಾಯಣ ಮೂರ್ತಿ, ಸಂಘದ ಸಿಬ್ಬಂದಿ ಇತರರು  ಇದ್ದರು.
ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 74ನೇ ಸಂಸ್ಥಾಪನಾ ದಿನಾಚರಣೆ: ಸನ್ಮಾನ ಕರ್ನಾಟಕ ಪತ್ರಕರ್ತರ ಸಹಕಾರ ಸಂಘದ 74ನೇ ಸಂಸ್ಥಾಪನಾ ದಿನಾಚರಣೆ: ಸನ್ಮಾನ Reviewed by MediaMind24x7 Team on December 09, 2022 Rating: 5

No comments:

Powered by Blogger.