Contact For Add

ಹಿಮಾಲಯ ಗರಡಿಯಲ್ಲಿ ಓರ್ವ ಯೋಧನ ಆತ್ಮಕಥೆ


‘ಭಾರತದ ಸಂಸ್ಕøತಿ-  ಹನುಮಂತಪ್ಪ ಕೊಪ್ಪದ.”
ವೀರಯೋಧ, ಯೋಗ ಯೋಧ, ತಪಸ್ಸು ಯೋಧ"
ಹಿಮಾವೃತ ಪರ್ವತಗಳ ದವಳಕಾಂತಿ ನೋಡುತ್ತಿದ್ದರೆ ಬೆರಗಿನಲ್ಲಿ ಮಾತು ಮರೆತೀತು. ವರ್ಣೀಸಲು ಹೋದರೆ ಶಬ್ದ ಸೋತಿತು. ಪ್ರಾಚೀನ ಋಷಿಗಳು ಹೇಳಿಲ್ಲವೇ "ಯ್‍ದ ವಾಚನ ಅಭ್ಯುತ್ತತ್ತೀತಂ" ಶಬ್ದಗಳಿಗೂ ನಿಲುಕದ ಶಕ್ತಿಯದು. ವೈಭವ ಯಾರ ಕರುಣೆ ಅನುಗ್ರಹಗಳಿಂದ  ಆತ್ಮನ ಭೂತಯಾ ಔನ್ನತ್ಯತಲುಪಲು ಕಲಿತನೋ ಅಂತಹ ಪರಮಾತ್ಮ ಗುರು ಹನುಮಂತಪ್ಪ ಕೊಪ್ಪದರವರು,  ಒಬ್ಬ ಸಾಮಾನ್ಯ ಯೋದ ತನ್ನ ಅಪೂರ್ವ ನಿಷ್ಟೆ, ಏಕಾಗ್ರತೆ, ಛಲ ಹಾಗೂ ದೇಶ ಭಕ್ತಿಯಿಂದ ಶತ್ರು ರಾಷ್ಟ್ರದ ಏದರಿU ಸೋಲನ್ನೋಪ್ಪದ  ಸಂಕಲ್ಪಗಳಿಂದ ಹಿಮಾಲಯ ಪರ್ವತ ಶಿಖರಗಳ ವಿಸ್ತ್ರುತ ಪ್ರಜ್ಞವರೆಗೆ ತಲುಪಿದ ಕಥೆಯಾಗಿದೆ ಬೇರೊಂದು ಅರ್ಥದಲ್ಲಿ ಬಡತನದಿಂದ ಹಿಮಾಲಯದ ಪರ್ವತದ ಸೀರಿತನಕ್ಕೆ ಬೇಳೆದ ಕಥೆಯಾಗಿದೆ .  ಭಾರತದ ತಪಸ್ಸನ್ನು ಹಿಮಾಲಯ ಅತೀ ಎತ್ತರದ ಸೀಯಾಚಿನ್ ಪರ್ವತದಲ್ಲಿ ಆಂತರಿಕವಾಗಿ ಒಳಹೊಕ್ಕು ತಪಸ್ಸು ಮೂಲಕ ಈಡೀ ಹಿಮಾಲಯ ಪರ್ವತವನ್ನು ಸೋಲಿಸುವ ಮೂಲಕ ಜಗತ್ತಿಗೆ ಎತ್ತಿ ಹಿಡಿದರು. ಭಾರತ ದೇಶ ಸಾಧುಸಂತರ ತಪಸ್ಸುಗಳ ಮೆಟ್ಟಿದ ನಾಡು ಎಂದು ಪರಿಚಯಿಸಿದರು.
ಡಾ. ಎಚ್.ಸಿ. ರಾಯಚೌಧರಿಯವರ ಅಭಿಪ್ರಾಯದಲ್ಲಿ ಎತ್ತರದ ಹಿಮಾಲಯ ಪರ್ವತ ಶ್ರೇಣಿಯ ದೇಶವನ್ನು ಏಷ್ಯದ ಬೇರೆ ದೇಶಗಳಿಂದ ರಕ್ಷಿಸಿದ ಹಾಗೂ ವಿಶ್ವದಲ್ಲಿ ಭಾರತದಲ್ಲೇ ಭಾರತವು ವಿಭಿನ್ನವಾದ ನಾಗರಿಕತೆಯನ್ನು ಬೆಳೆಸಲು ಸಹಾಯಕವಾಗಿದೆ. 

ತಪಸ್ಸು ಪುರಣ ಕಥೆಯನ್ನು ಸತ್ಯಾಂಸಗೈದ ಹನುಮಂತಪ್ಪ ಕೊಪ್ಪದ ಅವರು.
ಪ್ರಾಚೀನ ಭಾರತದ ಇತಿಹಾಸದ ಪುಟಗಳು ಅರ್ಥೈಸಿಕೊಂಡರೆ ಋಗ್ವೇದದಲ್ಲಿ ಋಷಿಮುನಿಗಳು ಗಾಯತ್ರಿ ಮಂತ್ರವನ್ನು, ವೇದಗಳನ್ನು, ಮಂತ್ರಗಳನ್ನು ಬ್ರಾಹ್ಮಣಿಕಿಗಳನ್ನು, ದರ್ಶನ ಪಠಿಸಲು ದಟ್ಟವಾದ ಅರಣ್ಯದಲ್ಲಿ ಹಾಗೂ ಹಿಮಾಲಯದ ತಪ್ಪಲಿನಲ್ಲಿ ಕುಳಿತುಕೊಂಡು ಪ್ರಕೃತಿಯ ವಾತಾವರಣದಲ್ಲಿ ತಪಸ್ಸು ಮಾಡಿದ್ದರು ಎಂದು ಗ್ರಂಥಗಳಲ್ಲಿ ಕೇಳಲ್ಪಟ್ಟಿದ್ದೇವೆ. ಆದರೆ, ಕಣ್ಣಿನಿಂದ ನೋಡಲ್ಪಟ್ಟಿದ್ದಿಲ್ಲ.
    ಹಿಮಾಲಯ ಗುಹೆಗಳಲ್ಲಿ ನಾಗಾಸಂತಗಳು, ಋಷಿಮುನಿಗಳು, ಸನ್ಯಾಸಿಯರು ವೃತವನ್ನು ಹೊಂದಿ, ಹಸಿವೆಯಿಂದ ಮುಕ್ತಿಹೊಂದಿ, ನಿರಂತರ ಗುಹೆಗಳಲ್ಲಿ ತಪಸ್ಸು ಮಾಡಿಗೈದರು. ಅದೇ ರೀತಿಯಾಗಿ ಬುದ್ಧ, ಮಹಾವೀರ ಜೀವನದಲ್ಲಿ ವೈರಾಗ್ಯ ಉಂಟಾಗಿ ಮನೆಯನ್ನು ತೊರೆದು, ನದಿ ದಂಡೆಯ ಮೇಲೆ ಪ್ರಕೃತಿ ವಾತಾವರಣದಲ್ಲಿ ಕುಳಿತು ತಪಸ್ಸುಗೈದರು. ಇವರ ಸಾಧನೆ ಜಗತ್ತಿಗೆ ಬೆಳಕಾಯಿತು. ಇವರನ್ನು ಈ ದಿನ ನಾವು ಮಹಾತ್ಮರೆಂದು ಗುರುತಿಸಕೊಂಡಿದ್ದೇವೆ. ಜಗತ್ತಿಗೆ ಜ್ಞಾನ ದೀಪವಾಗಿದ್ದಾರೆ. ಹಿಮಾಲಯ ಪರ್ವತದ ಮೇಲೆ ಕುಳಿತುಕೊಂಡು ತಪಸ್ಸುಗೈದ ಕೇದಾರನಾಥ, ಬದರೀನಾಥ ಅಂತಹ ತಪಸ್ಸಿಗಳು ಮಾಡಿದ್ದರೆಂದು ಕೇಳಿ, ಭದರೀನಾಥ ಅದಿಪತಿ " ಹರಿ ಮತ್ತು ಕೇದಾರನಾಥ ಆಧಿದೇವತ ನೆಲೆಸಿರುವ ಹೀಮಾಲಯ ಪ್ರಾಂತ್ಯಕ್ಕೆ  "ದ್ವಾರ" ದಂತಿರುವ ಈ ಸ್ಥಳವನ್ನು ಹರಿದ್ವಾರವೆಂದು ಕರಿದಿದ್ದೆವೆ.  ನಾವು ಅವರನ್ನು ದೇವರಂತೆ ಕಂಡು, ಮಠವನ್ನು ಸ್ಥಾಪಿಸಿದ್ದೇವೆ. ಶಂಕರಾಚಾರ್ಯ ಮಧ್ವಾಚಾರ್ಯರು, ರಾಮಕೃಷ್ಣ ಸಂತತುಕಾರಾಮ ಕಬೀರದಾಸರು, ಹೀಗೆ ಹಲವಾರು ಮಹಾನ್ ವ್ಯಕ್ತಿಗಳು ತಪಸ್ಸು ಮಾಡಿದ್ದರೆಂದು ವರ್ಣಿಸಲಾಗಿದೆ. ತಪಸ್ಸೇ ಶ್ರಮ : ಯಾರು ತಪಸ್ಸಿನಲ್ಲಿ ಶ್ರಮ ಪಡುವರು ಅವರೆ ಮಾಹಾತ್ಮರು ಭರತ ಚರ್ಕವರ್ತಿ ಮೇಲೆ ವಿಜಯವನ್ನು ಸಾದಿಸಿದ ಭಾಹುಭಲಿ ಎಲ್ಲವನ್ನು ಪರಿತೈಜಿಸಿ ತಪಸ್ವಿಯಾದನು ನಿಂತ ಸ್ಥಳದಲ್ಲಿ ಶಿಲೆಯಂತೆ ನಿಂತನು ಒಂದು ವರ್ಷದವರೆಗೆ ತಪಸ್ಸು ಮಾಡಿದನು ಸತತವಾಗಿ ತಪಸ್ಸಿಗೈಯುವಷ್ಟು ಶಾರೀರಿಕ ಬಲ ಭಾಹುಬಲಿಯಲ್ಲಿತ್ತು, ಈ ರೀತಿ ಶ್ರಮವಹಿಸಿ ಯಾರು ತಪಸ್ಸು ಮಾಡಿರಲಿಲ್ಲ ಇದು ಜಗತ್ತಿನಲ್ಲಿ ಏಕೈಕ ನಿರ್ಧೆಶನ ಈ ಹಿನ್ನೆಲೆಯಲ್ಲಿ ಭಾಹುಬಲಿ ಮಹಶ್ರಮಣ ಇಂದು ಶ್ರವಣಬೇಳಗೋಳದಲ್ಲಿ ಮಹಾಶ್ರಮಣನಿಗೆ ಪ್ರಸ್ತುತ ಜರಗುವ ಮಹಮಸ್ತಕಾಬಿಷೇಖ ದೃಶ್ಯಗಳು ಕಣ್ತುಂಬಿ ನೋಡುವ ಸಂಗತಿ ಅದೆ ರೀತಿಯಾಗಿ ಹಣಮಂತಪ್ಪಾ ಕಪಪ್ಪದ ದೇಶ ಸೇವೆಗಾಗಿ, ದೇಶ ರಕ್ಷಣೆಗಾಗಿ ಶತ್ರುರಾಷ್ರ್ಟಗಳನ್ನು ಸೆದೆಬಡಿಯಲು ಜಗತ್ತಿನ ಅತಿ ದೊಡ್ಡ ಯುದ್ದ ಭೂಮಿ ಸಿಯಾಚಿನ ಪರ್ವತದಲ್ಲಿ ಸಉಮರು ಆರು ದಿನ (6) ಪರ್ವತದಲ್ಲಿ ಸಿಲುಕಿ ನಿರಂತರ ದೇಹದ ಉಸಿರನ್ನುಕಟ್ಟಿ ತಪಸ್ಸು ಮಾಡಿದ ವ್ಯಕ್ತಿಗೆ ಸಿಯಾಚಿನ ಪರ್ವತದಲ್ಲಿ ಹನುಮಂತಪಾ ಕೊಪ್ಪದವರ ಮೂರ್ತಿ ಪ್ರತಿಷ್ಟಾಪನೆ ಮಾಡಿ ಮಹಾ ಮಸ್ತಕಾಬಿಷೇಖ ಮಾಡಿದರೆ ಹೃದಯ ತುಂಬಿ ಆನಂದಿಸೋಣ ಯಾಕಂದ್ರೇ ಭಾರತದ ಸಂಸೃತಿಯನ್ನು ಬೇಳಕಿಗೆ ತಂದನು.   ಇಂತಹ ಸಂಸ್ಕøತಿಯ ಈ ನಾಡಿನಲ್ಲಿ ಇತ್ತಾ ಎಂದು ತಿಳಿಯಲು, 2016 ಫೆಬ್ರುವರಿ 3 ರಿಂದ 11ರ ವರೆಗೆ ಜಗತ್ತಿಗೆ ಪರಿಚಯಿಸಿದ ಹನುಮಂತಪ್ಪ ಕೊಪ್ಪದ ಅವರು ನಿರಂತರ ಆರು ದಿನ ಹಿಮದ ಬಂಡೆಗಲ್ಲಿನಲ್ಲಿ ಸಿಲುಕಿ ಇಡೀ ಆರು ದಿನ 35 ಅಡಿ ಆಳದ ಅಂತರದಲ್ಲಿ ಕುಳಿತು, -35 ಡಿಗ್ರಿ ವಾತಾವರಣದಲ್ಲಿ, ನೀರು ಆಹಾರವಿಲ್ಲದೆ, ಗಾಳಿ ಉಸಿರಾಟವಿಲ್ಲದೆ, ತಪಸ್ಸು ಮಾಡಿದ ಸಂಸ್ಕøತಿ ಜಗತ್ತಿಗೆ ಎತ್ತಿ ಹಿಡಿದರು.  



ಭಾರತದ ದೇಶ ಯೋಗ ತವರೂರು - ಕೊಪ್ಪದ ಅವರ ಸ್ಪಷ್ಟನೆ
 ಯೋಗ ದರ್ಶನ - ಇದರ ಕೃತಿಯನ್ನು ತಿಳಿದುಕೊಂಡರೆ, ಇದರ ಕತೃ ಯೋಗಗುರು ಪತಂಜಲಿ ಇದು, ಯೋಗ ಧ್ಯಾನದ ಮೂಲಕ ಮುಕ್ತಿ ಪಡೆಯುವ ವಿಚಾರವನ್ನು ಒಳಗೊಂಡಿದೆ.
ಪ್ರಾಚೀನ ಭಾರತದ ಇತಿಹಾಸದಲ್ಲಿ ಯೋಗಗುರು ಪತಂಜಲಿ ನಿರಂತರ ಯೋಗದ ಶ್ರಮದಿಂದ, ಪ್ರಾಣಾಯಾಮ ಶಕ್ತಿಯಿಂದ ಗಂಟೆಗಟ್ಟಲೆ ದೇಹದಲ್ಲಿ ಉಸಿರು ಕಟ್ಟಿ ತಪಸ್ಸು ಮಾಡಿ, ಸಾಧನೆಗೈದರು. ಇವರನ್ನು ನಾವು ಯೋಗಗುರು ಎಂದು ಗುರುತಿಸಿಕೊಂಡಿದ್ದಾರೆ. 
ಹನುಮಂತಪ್ಪ ಕೊಪ್ಪದ ಅವರು, ಬಾಲ್ಯ ವ್ಯವಸ್ಥೆಯಿಂದ ಯೋಗದಲ್ಲಿ ನಿರಂತರ ಪರಿಣಿತರಾಗಿ, ಕೇವಲ ತನ್ನ ಸ್ವಂತಕ್ಕೆ ಅಳವಡಿಸಿಕೊಳ್ಳದೆ ಇಡೀ ಭಾರತ ಸೈನಿಕ ಯೋಧರಿಗೆ ಪ್ರತಿನಿತ್ಯ ಬೆಳಿಗ್ಗೆ ಯೋಗ ತಪಸ್ಸು ಮಾಡಿಸುತ್ತಿದ್ದರು. ಈ ಯೋಗದ ಪರಿಶ್ರಮದಿಂದ ಹನುಮಂತಪ್ಪ ಕೊಪ್ಪದ ಅವರು 2016ರ ಫೆಬ್ರುವರಿ 3ರಂದು ಹಿಮಾಲಯದ ಸೀಯಾಚಿನ್ ಪರ್ವತದ ಹಿಮದ ರಾಶಿಯಲ್ಲಿ ಸಿಲುಕಿದಾಗ, ಯೋಗದ ಶಕ್ತಿಯಿಂದ ಸುಮಾರು 6 ದಿನಗಳ ಕಾಲ ದೇಹದ ಉಸಿರನ್ನು ತಡೆಗಟ್ಟಿ, ದೇಹದ ಅಂಗಭಾಗಗಳು ನಿಯಂತ್ರಣ ತಪ್ಪಿದವು, ಆದರೆ ದೇಹದ ಉಸಿರು ಹಿಮದ ಗಡಿಯಲ್ಲಿ ನಿಂತು ಹೋಗಲಿಲ್ಲ. ಭಾರತ ದೇಶ ಯೋಗಗುರು ಎಂದು ಜಗತ್ತಿಗೆ ಸಾರಿದೆ. ಭಾರತವು ಯೋಗದ ತವರೂರು ಎಂದು ಈ ನಾಡಿನಲ್ಲಿ ಯೋಗಗುರು ಪತಂಜಲಿ ಜನಿಸಿದ ನಾಡು ಎಂದು ತೋರಿಸಿಕೊಟ್ಟರು. ಭಾರತ ಸಂಸ್ಕøತಿಯನ್ನು ಯೋಗದ ಶಕ್ತಿಯನ್ನು ಸಾರಿದರು. ಭಾರತ ಪ್ರಧಾನಿಯವರು ಜೂನ್ 21, 2015 ರಂದು ಅಂತರ್ ರಾಷ್ಟ್ರೀಯ ಯೋಗದಿನವನ್ನು ಜಗತ್ತಿಗೆ ಆಚರಿಸಲು ಸಂದೇಶ ನೀಡಿದರು.  
ಹಿಮದ ಕಣದ ರಾಶಿಯಲ್ಲಿ ಜೈ-ಹಿಂದ್ ಘೋಷಣೆ ಕೂಗು : 
ಕೊಪ್ಪದವರು ಸೋತಿದ್ದು, ಸೈನಿಕ ರ್ಯಾಲಿಯಲ್ಲಿ,   
ಆದರೆ ಗೆಲವುಸಾಧಿಸಿದ್ದು ಸೀಯಾಚಿನ್ ಪರ್ವತದಲ್ಲಿ.
ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಶಿಕ್ಷಕರಾದವರು ಹನುಮಂತಪ್ಪನಿಗೆ ತುಂಬಿದ ದೇಶದ ಭಕ್ತಿಯ ಕಿಚ್ಚು ಹನುಮಂತಪ್ಪ ಬಾಲ್ಯದಿಂದಲೇ ಕಚ್ಚು ಹತ್ತಿತು. ದಿನನಿತ್ಯ ದೇಶಪ್ರೇಮ, ನಿರಂತರ ಯೋಗಶ್ರಮ, ಆತನನ್ನು ಭಾರತದ ಉನ್ನತದ ಶಿಖರವಾದ ಸೀಯಾಚಿನ್ ಪರ್ವತಕ್ಕೆ ಕರೆದುಕೊಂಡು ಹೋಯಿತು. ಬೆಟ್ಟದೂರಿನ ತಾಯಿ ಬಸಮ್ಮ ಅವರಿಂದ ಕೈಯ್ಯಿಂದ ಬಡೆದ ಜೋಳದ ರೊಟ್ಟಿ ಹಾಗೂ ಜೋಳದ ಅಂಬಲಿ, ಕಾಳು ಪಲ್ಯ, ಊಟದ ಬುತ್ತಿಗಂಟನ್ನು ಹೊತ್ತುಕೊಂಡು ಹನುಮಂತಪ್ಪ ಹಾವೇರಿ, ಬೆಳಗಾವಿ, ಧಾರವಾಡ, ಗದಗ, ಇತರೆ ಜಿಲ್ಲೆಯ ಸೈನಿಕ ರ್ಯಾಲಿಯಲ್ಲಿ ನಿರಂತರ ಸೋತರೂ ಕೂಡಾ, 10 ಬಾರಿ ಸೋತರು, 11ನೇ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಸೋಲನ್ನು ಸೋಲಿಸಿ, ಭಾರತ ಸೇನೆಗೆ ಸೇರ್ಪಡೆಯಾದರು. ಹಿಮಾಲಯ ಸಿಯಾಚೀನ್ ಪರ್ವತವು ಹನುಮಂತಪ್ಪನಿಗೆ ಆಟದ ಮೈದಾನಂತೆ ಕಾಣುತ್ತಿತ್ತು. ಏಕೆಂದರೆ, ಹನುಮಂತಪ್ಪ ಮೂಲತಃ ಯೋಗಪಟು, ಕ್ರೀಡಾಪಟು, ದೇಶಪ್ರೇಮಿಯಾಗಿದ್ದನು. ಇಡೀ ಆರ್ಮಿ ಬಟಾಲಿಯನ್ ಯೋಗಗುರು ಆಗಿದ್ದನು, ಮಾರ್ಗದರ್ಶಕನಾಗಿದ್ದನು, ಫೆಬ್ರುವರಿ 3, 2016ರಂದು ಹಿಮಾಲಯ ಪರ್ವತವು ಕೈಬೀಸಿ ಕರೆದಾಗ, ಹನುಮಂತಪ್ಪನ ಹೆಗಲ ಮೇಲೆ ಅಸ್ತ್ರ ಮತ್ತು ಆಯುಧಗಳು ಹೊತ್ತುಕೊಂಡು ಸಾಗುವಾಗ, ಆತನಿಗೆ ಪರ್ವತವು ಆಟದ ಮೈದಾನದಂತೆ ಕಾಣುತ್ತಿತ್ತು. ಸಿಯಾಚಿನ ನಿರ್ಗಲ್ಲು ಪ್ರದೇಶದ ವಿಷೇಶ ತಿಳಿಯಲು ವಿಶ್ವದ ಅತಿ ಎತ್ತರದ ಯುದ್ದ ಕ್ಷೇತ್ರ ಎಂಬ ಪಾತ್ರವಾಗಿದೆ ಸಿಯಾಚಿನ ಹೀಮಾಲಯದ ಕಾರಂ ಕೊರಂ ವಲಯದ ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಎರಡು ರಾಷ್ಟ್ರಗಳ ಗಡಿ ಪ್ರದೇಶದ ರೇಖೆಯೇ ಕೊನೆಯ ತುದಿಯಲ್ಲಿದೆ ಈ ಪ್ರದೇಶ 78 ಕಿ.ಮೀ ಉದ್ದ ಸಿಯಾಚಿನ ನಿಗ್ರಲ್ಲು ಸಮುದ್ರ ಮಟ್ಟದಿಂದ 18 ಸಾವಿರ (18000) ಅಡಿಗಲ್ಲು ಎತ್ತರವಾಗಿದೆ ಈ ಪ್ರದೇಶದ ತಾಪಮಾನ ಕಡಿಮೆ ಮೈನಸ್ 50 ಡಿಗ್ರೀ ಸೆಲ್ಸಿಯಸ್ (-50%) ಉಷ್ಣಾಂಶ ಹೊಂದಿದ ಧಾಖಲೆಚಿiÀiÁಗಿದೆ. ಇದರಿಂದ 1984 ರ ಇದ ವರೆಗೆ ಭಾರತ ಮತ್ತು ಪಾಕಿಸ್ತಾನ ಹಕ್ಕು ಪಡಿಯಲು ನಿರಂತರ ಅರಸಾಹಸ ಮಾಡುತ್ತಿದ್ದ ಭಾರತವು ಮಿಲಿಟರಿ ಕಾರ್ಯಾಚರಣೆ ನಡಿಯುತ್ತಲೆ ಇದ್ದು ಸಾವಿನ ಕೋಪ 2700 ಯೋದರು ಯುದ್ದ ಭೂಮಿಯಲ್ಲಿ ಹುತಾತ್ಮರಾಗಿದ್ದಾರೆ. ಆ ಸಿಯಾಚಿನ ಪರ್ವತದಲ್ಲಿ ಗೆದ್ದು ಬಂದ ವ್ಯಕ್ತಿ ಲಾನ್ಸ ನಾಯಕ ಹನುಮಂತಪ್ಪಾ ಕೊಪ್ಪದವರು. ಆ ದಿನ ಫೆಬ್ರುವರಿ 3 ರಂದು ಹಿಮದ ರಾಶಿಯಲ್ಲಿ ಕುಸಿದು ಬಿದ್ದಾಗ, 10 ಜನ ಸೈನಿಕರು ಹಿಮಾಲಯದ ಹಿಮದ ರಾಶಿಯಲ್ಲಿ ಸಿಲುಕಿ, 35 ಅಡಿ ಆಳದಲ್ಲಿ ಪಾತಾಳಕ್ಕೆ ಸಿಲುಕಿಕೊಂಡರು. 9 ಜನ ಸೈನಿಕರು ಹುತಾತ್ಮರಾದರು. ಆದರೆ, ಹನುಮಂತಪ್ಪ ವೈರ್‍ಲೆಸ್ ನಿರಂತರ ಶಬ್ದದಲ್ಲಿ ಮುಳುಗಿತ್ತು. ಆದರೆ ಹನುಮಂತಪ್ಪ ಯೋಗದ ಶಕ್ತಿಯಿಂದ ತಾಯಿ ಬಸಮ್ಮನ ಆಶಿರ್ವಾದದಿಂದ, ತಾಯಿ ಭಾರತಾಂಬೆ ಆಶಿರ್ವಾದವೋ ಏನೋ ಗೊತ್ತಿಲ್ಲ, ಸುಮಾರು 6 ದಿನ ನಿರಂತರ -25 ಡಿಗ್ರಿ ಹವಾಮಾನದಲ್ಲಿ ಸಿಲುಕಿದಾಗ, ಫೆಬ್ರುವರಿ 11 ರಂದು ಆ ದಿನ, ಭಾರತೀಯ ಸೈನಿಕರ ಸಿಬ್ಬಂದಿಯು ಆರ್ಗಿಸ್ ಶ್ವಾನ ನಾಯಿ ತಪಸ್ಸು ನಡೆದಾಗ, ಹನುಮಂತಪ್ಪನ ಬದುಕಿರುವ ಸಂಗತಿಯನ್ನು ಗುರುತಿಸಿಕೊಟ್ಟಿತು. ಸೈನಿಕರ ಸಿಬ್ಬಂದಿಯವರು ಹಿಮದ ರಾಶಿಯನ್ನ ತೆಗೆಯುತ್ತ ಸಾಗಿದಾಗ ಸುಮಾರು 25 ಅಡಿ ಆಳದವರೆಗೂ ಹೋದಾಗ  ಅವರಿಗೆ ಕೇಳಿಸುತ್ತಿತ್ತು ಕೂಗು, ನನ್ನನ್ನು ಮೇಲಕ್ಕೆ ಎತ್ತಿ ಎಂದು ದ್ವನಿ ವೈಯರಲೇಸ್ ಮೂಲಕ ಪ್ರಸರಿಸುತ್ತಿತು.್ತ  ಎಂದು, ಹನುಮಂತಪ್ಪನನ್ನು ಹಿಮದ ರಾಶಿಯಿಂದ ಮೇಲೆ ತೆಗೆದಾಗ, ಕಣ್ಣು ತೆರೆದು ನೋಡಿದಾಗ, ಯಾರೂ ಕಣ್ಣೆದುರಿಗೆ ಬರಲಿಲ್ಲ, ಕೇವಲ ಭಾರತಾಂಬೆಯ ಘೋಷಣೆ ಜೈಹಿಂದ ಎಂದು ಸೈನಿಕರಿಗೆ ಸೆಲ್ಯೂಟ್ ಹೊಡೆದನು. ಹನುಮಂತಪ್ಪನವರು ಹಿಮದ ರಾಶಿಯಲ್ಲಿ ಬಲಪ್ರದರ್ಶನ ಮಾಡಿದಾಗ, ಹಿಮದ ರಾಶಿಯೂ ಸೋತು ಹೋಯಿತು. ಹನುಮಂತಪ್ಪಾ ಒಬ್ಬ ವ್ಯಕ್ತಿಯಲ್ಲಾ ಒಬ್ಬ ಮಾಹಾತ್ಮ ಶಕ್ತಿ.

ಯೋಧನ ಸಾಧನೆ ಪಠ್ಯಪುಸ್ತಕದಲ್ಲಿ ಸ್ಮರಣೆಯಾಗಿರಲಿ :
ಇವತ್ತಿನ ದಿನಮಾನದಲ್ಲಿ, ಭಾರತದ ಪಠ್ಯಪುಸ್ತಕದಲ್ಲಿ 300 ವರ್ಷ ಆಳ್ವಿಕೆ ಮಾಡಿದ ಬ್ರೀಟಿಷರ ಸಂಸ್ಕøತಿಯನ್ನು ಅಳವಡಿಸಿಕೊಂಡಿದ್ದೇವೆ. ಬ್ರೀಟಿಷರ ಜನರು ಭಾರತದ ಆರು ಲಕ್ಷ ಮೂವತ್ತಾರು ಸಾವಿರ (636000) ದೇಶ ಭಕ್ತರನ್ನು ಜೀವ ತೆಗೆದುಕೊಂಡ ಬ್ರೀಟಿಷರ ಗವರ್ನರ್‍ಗಳು, ವೈಸರಾಯರುಗಳು, ಲಾರ್ಡ್ ಅಧಿಕಾರಿಗಳು, ನಮ್ಮ ಪಠ್ಯ ಪುಸ್ತಕದಲ್ಲಿ ಚಿರಸ್ಮರಣೆಯಾಗಿ ಉಳಿದಿವೆ. ಇಂತಹ ವ್ಯಕ್ತಿಗಳನ್ನು ಮಕ್ಕಳಿಗೆ ಬೋಧಿಸುತ್ತಿದ್ದೇವೆ. ಮಹಾತ್ಮರ ಸಾಧನೆಗಳನ್ನು ಕೇವಲ ಕ್ಷಣ ಮಾತ್ರದಲ್ಲಿ ಸ್ಮರಣೆಯಾಗಿದೆ. ನಾವು ಯುವಶಕ್ತಿ ವಿದ್ಯಾರ್ಥಿಗಳಿಗೆ ವಿದೇಶ ಸಂಸ್ಕøತಿಯನ್ನು ನಿಷ್ಕ್ರೀಯಗೊಳಿಸಿ, ಭಾರತಾಂಬೆಯ ಮಹಾನ್ ವ್ಯಕ್ತಿಗಳ ಪಠ್ಯಪುಸ್ತಕದಲ್ಲಿ ಸೇರ್ಪಡೆಯಾಗುವಂತಹ ಕ್ರಮ ಕೈಗೊಳ್ಳಬೇಕು. 


- ಕೆ.ಅಂಜಿನಯ್ಯ (ಪ್ರ-ಶಿಕ್ಷಣಾರ್ಥಿ)
ಸಾ: ಜೀರಿಗನೂರು ತಾ: ಹೊಸಪೇಟೆ ಜಿ: ಬಳ್ಳಾರಿ
ಮೊಬೈಲ್ ಸಂಖ್ಯೆ: +919972769945
ಹಿಮಾಲಯ ಗರಡಿಯಲ್ಲಿ ಓರ್ವ ಯೋಧನ ಆತ್ಮಕಥೆ ಹಿಮಾಲಯ ಗರಡಿಯಲ್ಲಿ ಓರ್ವ ಯೋಧನ ಆತ್ಮಕಥೆ Reviewed by MediaMind24x7 Team on February 10, 2018 Rating: 5

No comments:

Powered by Blogger.