Contact For Add

ಹತ್ತಿ ಬೆಳೆ; ಹಾವೇರಿ ಜಿಲ್ಲೆ ರೈತರಿಗೆ 41,96 ಕೋಟಿ ಬಿಡುಗಡೆ


ಕನಾ೯ ಟಕ ಫಸಲ್ ಬೀಮಾ ಯೋಜನೆಯಡಿ 2016-17 ನೇ ಸಾಲಿನಲ್ಲಿ ಮುಂಗಾರು ಹಂಗಾಮಿನ ಹತ್ತಿ ಬೆಳೆಗೆ ವಿಮೆ ಹಣ ತುಂಬಿದ ರೈತರಿಗೆ ಪರಿಹಾರ ವಿತರಿಸಲು ಹಾವೇರಿ ಜಿಲ್ಲೆಗೆ ₹ 41.96 ಕೋಟಿ ಬಿಡುಗಡೆ ಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಅವರು ತಿಳಿಸಿದ್ದಾರೆ
ವಿಮೆ ತುಂಬಿದ ಹತ್ತಿ ಬೆಳೆ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಹಣ ಪಾವತಿಸಲು ಬ್ಯಾಂಕುಗಳಿಗೆ ನಿದೇ೯ಶನ ನೀಡಲಾಗಿದೆ,ಸಂಬಂದಿ ಸಿದ ಬ್ಯಾಂಕುಗಳನ್ನು ಸಂಪರ್ಕಿಸಿ ಪರಿಹಾರ ಹಣ ಪಡೆಯಲು ರೈತರಿಗೆ ಕೋರಲಾಗಿದೆ
ಹತ್ತಿ ಬೆಳೆ; ಹಾವೇರಿ ಜಿಲ್ಲೆ ರೈತರಿಗೆ 41,96 ಕೋಟಿ ಬಿಡುಗಡೆ ಹತ್ತಿ ಬೆಳೆ; ಹಾವೇರಿ ಜಿಲ್ಲೆ ರೈತರಿಗೆ 41,96 ಕೋಟಿ ಬಿಡುಗಡೆ Reviewed by MediaMind24x7 Team on March 06, 2018 Rating: 5

No comments:

Powered by Blogger.