ಅರಣ್ಯ ಇಲಾಖೆಯಲ್ಲಿ 94 ವೀಕ್ಷಕ ಹುದ್ದೆಗಳು
ಅರಣ್ಯ ಇಲಾಖೆಯಲ್ಲಿ 94 ವೀಕ್ಷಕ ಹುದ್ದೆಗಳು
ಆನ್‍ಲೈನ್ ಮೂಲಕ ಅರ್ಜಿ ಆಹ್ವಾನ
ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಲ್ಲಿ ಖಾಲಿ ಇರುವ ಅರಣ್ಯ ವೀಕ್ಷಕ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಮಾಡಬಹುದು
ಹುದ್ದೆಗಳ ವಿವರ:
94
ಒಟ್ಟು ಹುದ್ದೆಗಳು
49
ಚಾಮರಾಜನಗರ ವೃತ್ತ
24
ಮೈಸೂರು ವೃತ್ತ
01
ಕೊಡುಗು ವೃತ್ತ
10
ಚಿಕ್ಕಮಗಳೂರು ವೃತ್ತ
05
ಕೆನರಾ ವೃತ್ತ
05
ಮಂಗಳೂರು ವೃತ್ತ
ಅಧಿಸೂಚನೆ ಪ್ರಕಟವಾದ ದಿನಾಂಕ ; 05-04-2018
ಅರ್ಜಿ ಸಲ್ಲಿಕೆ ಆರಂಭವಾಗುವ ದಿನಾಂಕ: 16-04-2018
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-05-2018
ಹೆಚ್ಚಿನ ಮಾಹಿತಿಗೆ : www.aranya.gov.in
ಅರಣ್ಯ ಇಲಾಖೆಯಲ್ಲಿ 94 ವೀಕ್ಷಕ ಹುದ್ದೆಗಳು
Reviewed by MediaMind24x7 Team
on
April 20, 2018
Rating:
Reviewed by MediaMind24x7 Team
on
April 20, 2018
Rating:
No comments: