Contact For Add

ಕರ್ನಾಟಕ ಲೋಕಸೇವಾ ಆಯೋಗ 294 ಹುದ್ದೆಗಳು


ಕರ್ನಾಟಕ ಲೋಕಸೇವಾ ಆಯೋಗ 294 ಹುದ್ದೆಗಳು ಗ್ರೂಪ್ ಎ, ಬಿ ಹುದ್ದೆಗಳ ಭರ್ತಿ

ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‍ಸಿ) ಗ್ರೂಪ್ ಎ ಹಾಗೂ ಬಿ ವೃಂದದ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ

ಗ್ರೂಪ್ ಎ ಹಾಗೂ ಬಿ ವೃಂದದ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು www.kpsc.kar.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

ಹುದ್ದೆಗಳ ವಿವರ
294
ಒಟ್ಟು ಹುದ್ದೆಗಳು
(ಹೈದರಾಬಾದ್ ಕರ್ನಾಟಕ – 78)

ಗ್ರೂಪ್ ಎ ಹುದ್ದೆಗಳ ವಿವರ
10
ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ಪಿಯು ಕಾಲೇಜು)
04
ಪ್ರಾಂಶುಪಾಲರು (ನವೋದಯ)
03
ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ)

ಗ್ರೂಪ್ - ಬಿ ಹುದ್ದೆಗಳ ವಿವರ
03
ಸಹಾಯಕ ಜಿಲ್ಲಾ ವ್ಯವಸ್ಥಾಪಕರು (ಅಂಬೇಡ್ಕರ್ ಅಭಿವೃದ್ಧಿ ನಿಗಮ)
23
ಪ್ರಾಂಶುಪಾಲರು (ಮೊರಾರ್ಜಿ ದೇಸಾಯಿ ವಸತಿ ಶಾಲೆ)
10
ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಗಳು
83
ಔಷಧಿ ಪರಿವೀಕ್ಷಕರು (ಔಷಧ ನಿಯಂತ್ರಣ ಇಲಾಖೆ)

ಮೊರಾರ್ಜಿ ದೇಸಾಯಿ ವಸತಿ ಪಿಯು ಕಾಲೇಜುಗಳಲ್ಲಿ ಹುದ್ದೆಗಳು
10
ಕನ್ನಡ ಭಾಷಾ ಉಪನ್ಯಾಸಕರು
10
ಆಂಗ್ಲ ಭಾಷಾ ಉಪನ್ಯಾಸಕರು
10
ಉರ್ದು ಭಾಷಾ ಉಪನ್ಯಾಸಕರು
10
ಭೌತಶಾಸ್ತ್ರ ಉಪನ್ಯಾಸಕರು
10
ರಸಾಯನಶಾಸ್ತ್ರ ಉಪನ್ಯಾಸಕರು
10
ಜೀವಶಾಸ್ತ್ರ ಉಪನ್ಯಾಸಕರು
10
ಗಣಿತ ಉಪನ್ಯಾಸಕರು
10
ಇತಿಹಾಸ ಉಪನ್ಯಾಸಕರು
10
ಅರ್ಥಶಾಸ್ತ್ರ ಉಪನ್ಯಾಸಕರು
10
ವಾಣಿಜ್ಯ ಶಾಸ್ತ್ರ (ಬಿಜಿನೆಸ್ ಸ್ಟಡೀಸ್) ಉಪನ್ಯಾಸಕರು
10
ಲೆಕ್ಕಶಾಸ್ತ್ರ (ಅಕೌಂಟೆನ್ಸಿ) ಉಪನ್ಯಾಸಕರು
(ಇನ್ನು ಹಲವು ಹುದ್ದೆಗಳು)

ವಿದ್ಯಾರ್ಹತೆ
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ತಕ್ಕಂತೆ ವಿದ್ಯಾರ್ಹತೆ ಹೊಂದಿರಬೇಕು. ಯಾವ ಹುದ್ದೆಗೆ ಯಾವ ವಿದ್ಯಾರ್ಹತೆ ಎಂಬುದನ್ನು ತಿಳಿದುಕೊಳ್ಳಲು ವೆಬ್‍ಸೈಟ್‍ಗೆ ಭೇಟಿ ನೀಡಿ.

ವಯೋಮಿತಿ
ಕನಿಷ್ಠ ವಯೋಮಿತಿ 18 ವರ್ಷ
ಗರಿಷ್ಠ ವಯೋಮಿತಿ ಸಾಮಾನ್ಯರಿಗೆ 35 ವರ್ಷ
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ ಗರಿಷ್ಠ ವಯೋಮಿತಿ 38 ವರ್ಷ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 40 ವರ್ಷ

ಶುಲ್ಕ
ಸಾಮಾನ್ಯ ಅಭ್ಯರ್ಥಿಗಳಿಗೆ 600 ರೂಪಾಯಿ
ಪ್ರವರ್ಗ 2ಎ, 2ಬಿ, 3ಎ, 3ಬಿ ವರ್ಗದವರಿಗೆ 300 ರೂಪಾಯಿ
ಮಾಜಿ ಸೈನಿಕರಿಗೆ 50 ರೂಪಾಯಿ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿ ಇದೆ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 24-04-2018
ಶುಲ್ಕ ಪಾವತಿಗೆ ಕೊನೆ ದಿನಾಂಕ : 25-04-2018

ಹೆಚ್ಚಿನ ಮಾಹಿತಿಗೆ www.kpsc.kar.nic.in

ಕರ್ನಾಟಕ ಲೋಕಸೇವಾ ಆಯೋಗ 294 ಹುದ್ದೆಗಳು ಕರ್ನಾಟಕ ಲೋಕಸೇವಾ ಆಯೋಗ 294 ಹುದ್ದೆಗಳು Reviewed by MediaMind24x7 Team on April 20, 2018 Rating: 5

No comments:

Powered by Blogger.