ಭಾರತೀಯ ರೈಲ್ವೆ 4103 ಹುದ್ದೆಗಳು
ಭಾರತೀಯ ರೈಲ್ವೆಯ ದಕ್ಷಿಣ ಕೇಂದ್ರ ವಿಭಾಗವು ವಿವಿಧ ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಟ್ರೈನಿ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು
ಹುದ್ದೆಗಳ ವಿವರ
4103
ಒಟ್ಟು ಹುದ್ದೆಗಳು
ಹುದ್ದೆಗಳ ವರ್ಗೀಕರಣ
ಎ.ಸಿ ಮೆಕ್ಯಾನಿಕ್ – 249
ಕಾರ್ಪೇಂಟರ್ – 16
ಡೀಸೆಲ್ ಮೆಕ್ಯಾನಿಕ್ – 640
ಎಲೆಕ್ಟ್ರಿಕಲ್/ಎಲೆಕ್ಟ್ರಾನಿಕ್ಸ್ – 18
ಎಲೆಕ್ಟ್ರಿಷಿಯನ್ – 871
ಎಲೆಕ್ಟ್ರಾನಿಕ್ ಮೆಕ್ಯಾನಿಕ್ – 102
ಫಿಟ್ಟರ್ – 1460
ಮೆಷಿನಿಸ್ಟ್ – 74
ಎಂಎಂಡಬ್ಲ್ಯೂ – 24
ಎಂಎಂಟಿಎಂ – 12
ಫೈಂಟರ್ _ 40
ವೆಲ್ಡರ್ – 597
ವಿದ್ಯಾರ್ಹತೆ
ಎಸ್.ಎಸ್.ಎಲ್.ಸಿ/ 10ನೇ ತರಗತಿ ಅಥವಾ ಇದಕ್ಕೆ ಸರಿಸಮನಾದ ಶಿಕ್ಷಣ.
ಜೊತೆಗೆ ಹುದ್ದೆಗೆ ಸಂಬಂಧಿಸಿದ ವಿಷಯದಲ್ಲಿ ಐಟಿಐ ಕೋರ್ಸ್ ಮುಗಿಸಿರಬೇಕು.
ವಯೋಮಿತಿ
ಕನಿಷ್ಠ 15, ಗರಿಷ್ಠ 24 ವರ್ಷಗಳು.
ಹಿಂದುಳಿದ ವರ್ಗದವರಿಗೆ 3 ವರ್ಷಗಳು, ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.
ಶುಲ್ಕ
100 ರೂ ಶುಲ್ಕ ನಿಗದಿಗೊಳಿಸಲಾಗಿದೆ. ಪ.ಜಾ, ಪ.ಪಂ, ಪಿಡಬ್ಲ್ಯೂಡಿ, ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಳಾಸ
ದಿ ಡೆಪ್ಯೂಟಿ ಚೀಫ್ ಪರ್ಸನಲ್ ಆಫೀಸರ್, ರೀಟ್ ಅಂಡ್ ಅಡ್ಮಿನ್, ಆರ್.ಆರ್.ಸಿ ಮೊದಲನೆ ಮಹಡಿ, ಸಿ-ಬ್ಲಾಕ್, ರೈಲ್ ನಿಲಯಮ್, ಸಿಕಂದರಬಾದ್ – 500025
ಇಲ್ಲಿಗೆ ಭರ್ತಿ ಮಾಡಿದ ಅರ್ಜಿ ತಲುಪುವಂತೆ ಕಳುಹಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 17-07-2018
ಹೆಚ್ಚಿನ ಮಾಹಿತಿಗಾಗಿ ಮತ್ತು ಅರ್ಜಿ ನಮೂನೆ ಪಡೆಯಲು
ವೆಬ್‍ಸೈಟ್ ನೋಡಿ
ಭಾರತೀಯ ರೈಲ್ವೆ 4103 ಹುದ್ದೆಗಳು
Reviewed by MediaMind24x7 Team
on
July 04, 2018
Rating:
Reviewed by MediaMind24x7 Team
on
July 04, 2018
Rating:
No comments: