Contact For Add

RBI ಹುದ್ದೆಗಳ ಭರ್ತಿಗಾಗಿ ಅರ್ಜಿ - 166 ಹುದ್ದೆಗಳು


ಭಾರತೀಯ ರಿಸರ್ವ್ ಬ್ಯಾಂಕ್ (ಆರ್‍ಬಿಐ) ಕಾಮನ್ ಸಿನಿಯಾರಿಟಿ ಗ್ರೂಪ್ (ಸಿಎಸ್’ಜಿ) ಸ್ಟ್ರೀಮ್‍ನ ವಿವಿಧ ವರ್ಗದ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅಧಿಕಾರಿ ಹುದ್ದೆಗಳಿಗೆ ಅರ್ಹರಾದ ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು

* ಹುದ್ದೆಗಳ ವಿವರ

166
ಒಟ್ಟು ಹುದ್ದೆಗಳು

* ಹುದ್ದೆಗಳ ವರ್ಗೀಕರಣ
ಬಿ ದರ್ಜೆ ಹುದ್ದೆಗಳು
1. ಸಾಮಾನ್ಯ ಅಧಿಕಾರಿ – 127
2. ಡಿಇಪಿಆರ್ ಅಧಿಕಾರಿ – 22
3. ಡಿಎಸ್‍ಐಎಂ ಅಧಿಕಾರಿ – 17

* ವಿದ್ಯಾರ್ಹತೆ 
ಸಾಮಾನ್ಯ ಅಧಿಕಾರಿ - ಪದವಿ
ಡಿಇಪಿಆರ್ ಅಧಿಕಾರಿ, ಡಿಎಸ್‍ಐಎಂ ಅಧಿಕಾರಿ - ಅರ್ಥಶಾಸ್ತ್ರ ಅಥವಾ ಇದಕ್ಕೆ ಸಂಬಂಧಿಸಿದ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

* ವಯೋಮಿತಿ:
ಕನಿಷ್ಠ 21 ವರ್ಷ
ಗರಿಷ್ಠ ಸಾಮಾನ್ಯ ವರ್ಗದವರಿಗೆ 30 ವರ್ಷ
ಎಂ.ಫಿಲ್ ಮತ್ತು ಪಿಹೆಚ್‍ಡಿ ಪದವಿ ಹೊಂದಿರುವವರಿಗೆ ಕ್ರಮವಾಗಿ 32 ಮತ್ತು 34 ವರ್ಷದವರೆಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

* ಅರ್ಜಿ ಶುಲ್ಕ
ಸಾಮಾನ್ಯ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 850 ರೂಪಾಯಿ
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 100 ರೂಪಾಯಿ

* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 
23-07-2018

* ಹೆಚ್ಚಿನ ಮಾಹಿತಿ, ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು www.rbi.org.in ಗೆ ಭೇಟಿ ನೀಡಿ.


RBI ಹುದ್ದೆಗಳ ಭರ್ತಿಗಾಗಿ ಅರ್ಜಿ - 166 ಹುದ್ದೆಗಳು RBI ಹುದ್ದೆಗಳ ಭರ್ತಿಗಾಗಿ ಅರ್ಜಿ - 166 ಹುದ್ದೆಗಳು Reviewed by MediaMind24x7 Team on July 17, 2018 Rating: 5

No comments:

Powered by Blogger.