Contact For Add

ಭಾರತೀಯ ರೈಲ್ವೆ ಇಲಾಖೆ - 2573 ಹುದ್ದೆ



ಭಾರತೀಯ ರೈಲ್ವೆ ಇಲಾಖೆಯ ಕೇಂದ್ರ ವಿಭಾಗದಲ್ಲಿ :ಅಪ್ರೆಂಟೀಸ್ ಟ್ರೈನಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ಅಭ್ಯರ್ಥಿಗಳು “ಅಪ್ರೆಂಟೀಸ್ ಟ್ರೈನಿ ಹುದ್ದೆಗಳಿಗೆ” ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. 

ಹುದ್ದೆಗಳ ವಿವರ
2573

ವಿದ್ಯಾರ್ಹತೆ :
ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ :
ಕನಿಷ್ಠ 15 ವರ್ಷ, ಗರಿಷ್ಠ 24 ವರ್ಷ ನಿಗದಿ ಮಾಡಲಾಗಿದೆ.
ಹಿಂದುಳಿದ ವರ್ಗದವರಿಗೆ 3 ವರ್ಷ
ಪ.ಜಾ, ಪ.ಪಂ ದವರಿಗೆ 5 ವರ್ಷದವರೆಗೆ ಸಡಿಲತೆ ನೀಡಲಾಗಿದೆ.

ಶುಲ್ಕ
ಎಲ್ಲಾ ವರ್ಗದವರಿಗೂ 100 ರೂ ಶುಲ್ಕ ನಿಗದಿ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-07-2018

ಹೆಚ್ಚಿನ ಮಾಹಿತಿಗಾಗಿ www.rrccr.com ವೆಬ್‍ಸೈಟ್ ನೊಡಿ


ಭಾರತೀಯ ರೈಲ್ವೆ ಇಲಾಖೆ - 2573 ಹುದ್ದೆ ಭಾರತೀಯ ರೈಲ್ವೆ ಇಲಾಖೆ - 2573 ಹುದ್ದೆ Reviewed by MediaMind24x7 Team on July 04, 2018 Rating: 5

No comments:

Powered by Blogger.