ಕೊಲೆಗೆ ಸುಪಾರಿ; ಹಂತಕರ ಕಾಲಿಗೆ ಗುಂಡೇಟು
ಬೆಂಗಳೂರು: ಕೊಲೆ ಮಾಡಲು ಸುಪಾರಿ ಪಡೆದಿದ್ದ ಆರೋಪಿ ಮೇಲೆ ಬೆಂಗಳೂರು ಪೊಲೀಸರು ಶೂಟೌಟ್ ಮಾಡಿದ್ದಾರೆ.
ಆರೋಪಿಗಳ ಮೇಲೆ ಪೀಣ್ಯ ಇನ್ಸ್‌ಪೆಕ್ಟರ್ ಮುದ್ದು ರಾಜು ಅವರು ಗುಂಡು ಹೊಡೆದಿದ್ದಾರೆ.
ಪ್ರಭು ಅಲಿಯಾಸ್ ತಮಿಳು ಎಂಬುವನ ಕಾಲಿಗೆ ಇನ್ಸ್‌ಪೆಕ್ಟರ್ ಗುಂಡು ಹಾರಿಸಿದ್ದಾರೆ.
ಆರೋಪಿ ಪ್ರಭು ನಾಗೇಶ್ ಎಂಬುವರಿಂದ ಸೋಮಣ್ಣ ಎಂಬಾತನನ್ನು ಕೊಲ್ಲಲ್ಲು ಸುಪಾರಿ ಪಡೆದಿದ್ದ.
ಇದೇ ತಿಂಗಳ 6 ರಂದು ಸೋಮಣ್ಣ ಎಂಬುವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದ..
ಎಷ್ಟೇ ಅಲ್ಲೇದೇ ರಾತ್ರಿ ಸಮಯದಲ್ಲಿ ರಾಬರಿ ಮಾಡಿದ್ದ..
ಪೊಲೀಸ್ರು ಆರೋಪಿಯನ್ನ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಲು ಯತ್ನ.
ಈ ವೇಳೆ ಗಾಯಗೊಂಡ ಪೇದೆಗಳಾದ ರಾಮಮೂರ್ತಿ, ರಂಗನಾಥ್ ಗಾಯಗೊಂಡಿದ್ದಾರೆ.
ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹೊಡೆದ ಪೀಣ್ಯ ಇನ್ಸ್ ಪೆಕ್ಟರ್ ಮುದ್ದುರಾಜ್ಆ. ರೋಪಿಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿರೋ ಪೊಲೀಸರು ..
ಕೊಲೆಗೆ ಸುಪಾರಿ; ಹಂತಕರ ಕಾಲಿಗೆ ಗುಂಡೇಟು
Reviewed by MediaMind24x7 Team
on
November 23, 2019
Rating:
Reviewed by MediaMind24x7 Team
on
November 23, 2019
Rating:
No comments: