Contact For Add

ಧಾರವಾಡ ಐಐಟಿ ನೇಮಕಾತಿ 2018




ಧಾರವಾಡದ ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಬೋಧಕೇತರ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.  ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು


ಹುದ್ದೆಗಳ ವಿವರ

18
ಹುದ್ದೆಗಳ ಸಂಖ್ಯೆ 

ಹುದ್ದೆಗಳ ವರ್ಗೀಕರಣ 
ಕಿರಿಯ ಮೆಲ್ವಿಚಾರಕ – 06
ಕಿರಿಯ ಕಛೇರಿ ಸಹಾಯಕ – 12

ವಿದ್ಯಾರ್ಹತೆ 
ಪದವಿ ಪೂರ್ಣಗೊಳಿಸಿರಬೇಕು. ಇಲ್ಲದಿದ್ದಲ್ಲಿ ಇದಕ್ಕೆ ಸಮನಾದ ಶಿಕ್ಷಣ ಪಡೆದಿರಬೇಕು.

ವಯೋಮಿತಿ 
ಸಾಮಾನ್ಯ ವರ್ಗದವರಿಗೆ ಕ್ರ.ಸಂ 1ರ ಹುದ್ದೆಗೆ ಗರಿಷ್ಠ 35 ವರ್ಷ, ಕ್ರ. ಸಂ 2ರ ಹುದ್ದೆಗೆ ಗರಿಷ್ಠ 30 ವರ್ಷ ನಿಗದಿಮಾಡಲಾಗಿದೆ. ಹಿಂದುಳಿದವರಿಗೆ 3 ವರ್ಷ, ಪ.ಜಾ, ಪ.ಪಂದವರಿಗೆ 5 ವರ್ಷದವರೆಗೆ ವಯೋಮಿತಿಯಲ್ಲಿ ಸಡಿಲತೆ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 15-7-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.iitdh.ac.in  ಗೆ ಭೇಟಿ ನೀಡಿ.
ಧಾರವಾಡ ಐಐಟಿ ನೇಮಕಾತಿ 2018 ಧಾರವಾಡ ಐಐಟಿ ನೇಮಕಾತಿ 2018 Reviewed by MediaMind24x7 Team on July 04, 2018 Rating: 5

No comments:

Powered by Blogger.